ಕಾವೇರಿ ಗಲಭೆಗಳ ಬಗ್ಗೆ – Regarding the Kaveri Riots

ಇವತ್ತಿನ ಹಿಂಸೆಯ ಬಗ್ಗೆ: ನಾನು ಗೊತ್ತಿದ್ದ ಮಾತೇ ಪುನಃ ಹೇಳುತ್ತಿದ್ದೇನೆ. ಆದರೆ ನನ್ನ ಪ್ರಕಾರ ಈ ಗೊತ್ತಿದ್ದ ಮಾತು ಮತ್ತೆ ಮತ್ತೆ ಹೇಳಬೇಕು. ಮುಖ್ಯವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕನ್ನಡಿಗರ ಬಾಯಿಗಳಿಂದ ಈ ಮಾತು ಪದೇ ಪದೇ ಬರಬೇಕು.

ಕಾವೇರಿಯ ಸಮಸ್ಯದ ಬಗ್ಗೆ ನಮ್ಮಅಭಿಪ್ರಾಯ ಯೇನಾದರು ಆಗಲಿ, ತಮಿಳ ನಾದುವಿನಿಂದ ಬರುತ್ತಿದ್ದ ಹಿಂಸೆಯ ಸುದ್ದಿಯ ಬಗ್ಗೆ ನಮ್ಮ ಕೋಪ ಎಷ್ಟಾದರೂ ಆಗಲಿ, ಜನರ ಮೇಲೆ ಅಥವಾ ಆಸ್ತಿಯ ಮೇಲೆ ಹಿಂಸೆ ಮಾಡುವುದಕ್ಕೆ ನಮಗೆ ಯಾವ ಹಕ್ಕೂ ಇಲ್ಲ.

ಕಾವೇರಿಯ ಸಮಸ್ಯದ ಪರಿಹಾರವು ಗಾಡಿಯನ್ನು ಸುಡಿಯೋದಿಂದ ಬರುವುದಿಲ್ಲ. ಬೆಂಗಳೂರಿನಲ್ಲಿ ಇರುವ ತಮಿಳರನ್ನು ಹೊಡೆದರೆ, ತಮಿಳು ನಾಡಿನಲ್ಲಿ ಆಗುತ್ತಿರುವ ಹಿಂಸೆಯು ಕಡಿಮೆ ಆಗುವುದಿಲ್ಲ, ಅಪರಾಧಿಗಳಿಗೆ ಶಿಕ್ಷೆ ಬರುವುದಿಲ್ಲ. ಇವತ್ತಿನ ಹಿಂಸೆಯ ಮಧ್ಯೆ ಸಿಕ್ಕಹಾಕಿಕೊಂಡವರು ಈ ಸಂದರ್ಭದಲ್ಲಿ ಮುಗ್ದರು.

ಕಾವೇರಿ ನೀರಿನ ಸಮಸ್ಯೆ ಒಂದು ಸಂಕೀರ್ಣವಾದ ಸಮಸ್ಯೆ. ಇದ್ದಕ್ಕೆ ಬಹಳ ಎಚ್ಚರಿಕೆಯಿಂದ ಪರಿಹಾರ ಕಂಡುಹಿಡೆಯಬೇಕು. ಆದರೆ ಅಂತ್ಯದಲ್ಲಿ ಇದು ಸಂಪನ್ಮೂಲ ಪಾಲು ಮಾಡುವ ಸಮಸ್ಯೆ. ಈ ವಿಷಯವನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ಇದನ್ನು ಗುರುತಿನ ಸಮಸ್ಯೆಗೆ ಬದಲಾಯಿಸಿದರೆ ಯಾರಿಗೂ ಸಹಾಯವಾಗುವುದಿಲ್ಲ.

Regarding today’s violence: I’m stating the obvious here. However, I feel it needs to be stated anyway, especially by more Kannadigas in Bengaluru.Whatever be our feelings about the Kaveri issue, however angry we feel about news of attacks in Tamil Nadu, nothing gives us the right to engage in violence against people or property.

The Kaveri issue will not be solved by burning trucks and buses. Attacking Tamilians because of reports of similar violence in Tamil Nadu will not help catch or punish the people who committed those crimes. The only people at the receiving end of this anger today were those who were innocent.

The Kaveri water-sharing issue is a complex one, and needs to be addressed carefully. However, in the end it’s about the sharing of a resource and it’s important we all remember this. Turning this into a matter of identity does not help.

 

(ಈ ಬ್ಲಾಗ್ಪೊಸ್ಟನ್ನು ೧೨ ಸೆಪ್ಟೆಂಬರ್ ದಿನಾಂಕ ಫೇಸ್ಬುಕ್ ಮೇಲೆ ಮೊದಲು ಪ್ರಕಟಿಸಿದ್ದೆದೆ)

(I’d originally posted this on Facebook on 12th September)

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s