೨೦೧೮ ಕರ್ನಾಟಕ ಚುನಾವಣೆಯಲ್ಲಿ ಮತ ನೀಡುವ ಬಗ್ಗೆ | On Voting in the Karnataka Elections 2018

ಕನ್ನಡ ಭಾಗ (Scroll down for the English version)

ಇದರ ಬಗ್ಗೆ ಆರು ಮಾತು:

೧. ಯಾರಿಗೆ ವೋಟು ಕೊಡಬೇಕು ಅಂತ ನಾನು ನಿಮಗೆ ಹೇಳುವುದಕ್ಕೆ ಸಾಧ್ಯವಿಲ್ಲ. ನಿಮ್ಮ ನಿರ್ಧಾರ ನೀವು ಆಗಲೇ ಮಾಡಿರಬೇಕು. ಅದನ್ನು ಬದಲಾಯಿಸುವುದಕ್ಕೆ ನಾನು ಪ್ರಯತ್ನಿಸುವುದಿಲ್ಲ.

೨. ಆದರು, ಒಂದು ಮಾತು. ಕಛೇರಿಗೆ ಯಾರಾದರು ಬರಲಿ, ಹೋರಾಟಗಳು ನಿಲ್ಲುವುದಿಲ್ಲ. ಮೂರು ದೊಡ್ಡ ಪಕ್ಷಗಳಲ್ಲಿ ಯಾರು ಸಂತರಲ್ಲಾ, ಯಾರು ವಿವಾದ-ಮುಕ್ತಿಯರಲ್ಲ. ಎಲ್ಲಾ ಪಕ್ಷಗಳು ಕಛೇರಿಗೆ ಬಂದಾಗ, ಹೋರಾಟಕ್ಕೆ ಯಾವುದೋ ಒಂದು ಕಾರಣ ಕೊಟ್ಟೇ-ಕೊಡುತ್ತಾರೆ. ಬರುವ ಸರ್ಕಾರದ ಜೊತೆಗೆ ಬರುವ ಗೊಣಗುಗಳನ್ನು ಹೇಗೆ ವ್ಯವಹರಿಸಬೇಕು ಎಂದು ನಾವು ಯೋಚಿಸಬೇಕು.

ನಿಜವಾದ ಪ್ರಶ್ನೆ ಏನೆಂದರೆ – ನಾವು ಯಾವ ಜಗಳಗಳನ್ನು ತಡೆಯಬಹುದು? ಕೆಲವು ಜಗಳಗಳನ್ನು ನಾಗರೀಕರು ಒಳ್ಳೆಯದಾಗಿ ಹಿಂತಿರುಗಿ ಹೋರಾಡಬಹುದು, ಕೆಲವು ಜಗಳಗಳು ಅಷ್ಟು ಸುಲಭವಲ್ಲ. ಇಂತಹ ಸ್ತಿಥಿಯಲ್ಲಿ, ಯಾವ ಪಕ್ಷ ನಿಮಗೆ ಹೋರಾಡುವ ಜಗಳವನ್ನು ಕೊಡುತ್ತದೆಯೋ, ಅದೇ ಪಕ್ಷಕ್ಕೆ ಮತ ನೀಡುವುದು ವಾಸಿ ಇರಬಹುದು. ಇದರ ಬದಲು ದೊಡ್ಡ ಭರವಸೆಯ ಹೆಸರಿನಲ್ಲಿ ನಿಮ್ಮ ನಾಗರಿಕತೆಯ ಸಾಮರ್ತ್ಯಗಳನ್ನೂ ತಗೆಯುವ ಪಕ್ಷಕ್ಕೆ ಮತ ನೀಡಬೇಡಿ.

೩. ಹಾಗೆಯೇ ಮರೆಯಬೇಡಿ – ನೀವು ನಿಜವಾಗಲು ಮತವನ್ನು ನೀಡುತ್ತಿರುವುದು ಮುಖ್ಯಮಂತ್ರಿಗಲ್ಲಾ, ನಿಮ್ಮ MLAಗೆ. ಐದು ವರ್ಷಗಳ ಕಾಲ ನಿಮ್ಮ MLA ಜೊತೆಗೆ ಜೀವನ ನಡಿಸಬೇಕು. ಇದೇನು ಸಣ್ಣ ಮಾತಲ್ಲ. ನಿಮ್ಮ MLAಯವರು ವಿಧಾನ ಸೌಧೆ ಯಲ್ಲಿ ನಿಮ್ಮ ವಾಣಿಯ ಪ್ರತಿನಿಧಿ. ನಿಮ್ಮ ಊರಿನಲ್ಲಿ ಬದಲಾವಣೆ ತರಿಸಬೇಕೆಂದರೆ ಅವರ ಬೆಂಬಲ ನಿಮಗೆ ಬೇಕಾಗತ್ತೆ ಮತ್ತೆ ನಿಮ್ಮ ಬೆಂಬಲ ಅವರಿಗೆ ಬೇಕಾಗತ್ತೆ. ಈ ಕಾರಣಕ್ಕೆ ಒಂದು ಒಳ್ಳೆ ವ್ಯಕ್ತಿಯನ್ನು ನಿಮ್ಮ MLA ಆಗುವುದಕ್ಕೆಮತವನ್ನು ನೀಡಿ. ಅವರು ನಿಮ್ಮ ಮಾತನ್ನು ಕೇಳಬೇಕು ಮತ್ತೆ ನಿಮ್ಮ ಹೋರಾಟಗಳಿಗೆ ಬೆಂಬಲ ನೀಡಬೇಕು.

೪. ರಾಷ್ಟ್ರೀಯ ಮಹಾರಾಯರ ಮಾತುಗಳು ಮತ್ತೆ ದೂರದಿಂದ ಅಭಿಪ್ರಾಯ ಕೊಡುತ್ತಿರುವ ಪಂಡಿತ-ವಿದ್ವಾಂಸರನ್ನು ಮರೆತು ಬಿಡಿ. ಇವರು ಚುನಾವಣೆಯ ನಂತರ ಕರ್ನಾಟಕದಿಂದ ಮನೆಗೆ ಹಾರುವವರು. ಮತ ನೀಡಬೇಕು ಎಂದರೆ, ಕರ್ನಾಟಕದಲ್ಲಿ ಇರುವ ಸಮಸ್ಯೆಗಳ ಮೇಲೆ ಮತ ನೀಡಿ. ಈ ಮಹಾರಾಯರ, ಪಂಡಿತ-ವಿದ್ವಾಂಸರ ಮಾರುಕಟ್ಟೆಗೆ ಬೀಳಬೇಡಿ.

೫. ವಿಧಾನ ಸೌಧೆಯ ಕಛೇರಿಗಳಿಗೆ ಒಳ್ಳೆ ಜನರನ್ನು ತರುವುದು ಪ್ರಜಾಪ್ರಭುತ್ವದ ಮೊದಲನೆಯ ಹಂತ. ಏನಾದರು ಆಗಲಿ, ಚುನಾವಣೆಯ ನಂತರವೂ, ಈ ಕಾರ್ಯವಿಧಾನಗಳ ಮೇಲೆ ಕೆಲಸ ಮಾಡ್ತಾ ಇರಿ. ಎಷ್ಟಾಗತ್ತೋ, ಯಾವಾಗ ಆಗತ್ತೋ. ಕರ್ನಾಟಕದ ಸಮಸ್ಯೆಗಳು ಅಷ್ಟು ಭೇಗ ಮಾಯವಾಗುವುದಿಲ್ಲ.

೬. ಮುಖ್ಯವಾಗಿ, ಈ ಚುನಾವಣೆಯ ಸುತ್ತಲೂ ನಡೆಯುತ್ತಿರುವ ಜಗಳಕ್ಕೆ ನಿಮ್ಮ ಸುತ್ತಾ-ಮುತ್ತ ಇರುವ ಸಂಬಂಧಗಲ್ಲನು ಮುರಿಯುವುದಕ್ಕೆ ಅವಕಾಶ ಕೊಡಬೇಡಿ. ಸಮಾಜವು ನಿಮ್ಮ ಪ್ರತಿದಿನದ ಸಂಬಂಧಗಳಿಂದ ರೂಪ ಪಡೆಯುತ್ತದೆ, ದೊಡ್ಡ ಮನುಷ್ಯರ ಮಾತುಗಳಿಂದಲ್ಲ. ಒಳ್ಳೆ ಸರ್ಕಾರವು ಸಮಾಜಭಿವ್ರುದ್ಧಿಗೆ ಒಳ್ಳೆ ವಾತಾವರಣ ಕೊಡಬಹುದು, ಆದರೆ ಈ ವಾತಾವರಣವನ್ನು ಉಪಯೋಗಿಸುವುದಕ್ಕೆ ನಾವೇ ಮುಂದೆ ಬರಬೇಕು.


English Version

1. I’m not going to tell you who to vote for. I think by this time, most people would have made their minds up.

2. That being said, remember that no matter who comes to office, there are going to be fights. None of the three big parties are controversy-free, nor are any of them saints. Each government will throw its own set of challenges at us and we’ll have to figure out how to deal with them over the next few years.

The question is what kind of fights are you willing to fight? There are some things citizens can do better than others, some fights that can be fought more effectively than others.

Therefore, it might be better to vote for a party that gives you the fights you are capable of fighting, rather than one that promises grand visions while reducing your ability to engage.

3. Also remember that as an individual voter, you’re not necessarily voting for a Chief Minister, you’re voting for an MLA. If a stable government comes to power, you’re going to be stuck with that MLA for the next five years.

Don’t take this too lightly – your MLA is someone accessible to you and who is effectively your voice at Vidhana Soudha. They are a useful person to interact and keep in touch with. I don’t believe the myth that no MLA listens to their constituents. I know that in Bengaluru at least, many MLAs (regardless of party) are quite proactive in engaging with their constituents.

Try to vote for an MLA you can speak with, and who can speak for your causes.

4. Forget the speeches of national leaders and the commentaries of political observers speaking from afar. They’re not going to hang around after the results, so make sure your choice is informed by the issues you see in your state, not by the marketing or punditry of people flying in and out of Karnataka.

5. Getting people into office is merely the beginning of the democratic process. Whatever you do, make sure you keep yourself engaged after elections as well , as much as you can, as often as you can, given your circumstances. Karnataka’s issues are not going to disappear in a hurry.

6. Most importantly, don’t let the debates and the marketing divide you from the people around you. Your daily interactions with peoples of various castes, classes, religions, regions, and genders do more to shape society than any grand political leader’s speeches. A good government can provide a conducive environment for social well-being, but it is up to us to create that well-being.

 

Cheers!

(This was originally published as a Facebook Post)

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s